Loading...
Kavyanuraaga Raga

ಕಾವ್ಯಾನುರಾಗ - ಮನಸುಗಳ ಕನವರಿಕೆ

ಸಾಹಿತ್ಯ, ಕಲೆ, ಸಂಸ್ಕೃತಿ, ಇತಿಹಾಸ, ವೈಚಾರಿಕ, ಅಧ್ಯಾತ್ಮಿಕ ಕುರಿತ ಬರವಣಿಗೆಗಳನ್ನು ಸಹೃದಯರಿಗೆ ಉಣಬಡಿಸುವ ವೇದಿಕೆ ಇದಾಗಿದೆ. ಎಲ್ಲ ಮನಸುಗಳ ಮಿಡಿತವನ್ನು ಅಭಿವ್ಯಕ್ತಪಡಿಸಲು ಇಲ್ಲಿ ಅವಕಾಶವಿದೆ. ಅದನ್ನು ಇತರರಿಗು ಮುಟ್ಟಿಸಿ ನಮ್ಮ ಕನವರಿಕೆಗಳೇನು ಎಂಬುವುದನ್ನು ಇತರರಿಗೂ ಮನವರಿಕೆ ಮಾಡುವುದಾಗಿದೆ.

ನಿಮ್ಮ ಬರವಣಿಗೆಗಳನ್ನೂ ಈ ಮಿಂಚಂಚೆಗೆ ಕಳುಹಿಸಿ